Karnataka State NRI Forum



The mediocre joker firm of Karnataka Government thinking NRIs as Sheiks, Sultans, and fools that hoard large cash looking to stuff into homeland investments.

Please lookout for Samajamukhi September issue to learn how this forum must be organized and function while this forum still thinking Mr.Siddaramaiah as Chief Minister of Karnataka with a single NRI member functioning like a tail that wags the dog when a dog must wag the tail.

ಎನ್ನಾರೈಗಳೆಂದರೆ ಹಣದ ಥೈಲಿ ಹಿಡಿದು ಕಂಡಕಂಡಲ್ಲಿ ಬಂಡವಾಳ ಹೂಡುವ ಷೇಕು, ಸುಲ್ತಾನು, ಬೇಕುಫೂ ಅಂದುಕೊಂಡಿರುವ ಈ ಸರ್ಕಾರಿ ಬಫೂನ್ ಫೋರಂ ನೋಡಿ.

ಮುಖ್ಯಮಂತ್ರಿ ಈಗಲೂ ಸಿದ್ದರಾಮಯ್ಯನವರೆನ್ನುವ, ಏಕಮಾತ್ರ ಎನ್ನಾರೈ ಸದಸ್ಯನಿರುವ, ನಾಯಿ ಬಾಲವನ್ನಾಡಿಸಬೇಕಾದ ಸಂದರ್ಭದಲ್ಲಿ ಬಾಲವೇ ನಾಯಿಯನ್ನಾಡಿಸುವಂತಿರುವ ಈ ಸರ್ಕಾರಿ ಸಂಸ್ಥೆ ಹೇಗಿರಬೇಕೆಂಬುದಕ್ಕೆ ಸೆಪ್ಟೆಂಬರ್ ತಿಂಗಳ ಸಮಾಜಮುಖಿ ನೋಡಿ.

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments:

Post a Comment