ಬಾಂಗ್ಲಾದೇಶಿಯರ ಅ(ತಿ)ಕ್ರಮ ವಲಸೆ

ಬಾಂಗ್ಲಾದೇಶಿಯರ ಅ(ತಿ)ಕ್ರಮ ವಲಸೆ, ಯಾರೂ ನಿಲ್ಲಿಸಲಾಗದ ಜಾಗತಿಕ ತಾಪಮಾನ ತಂದೊಡ್ಡಿದ ಮತ್ತು ಇನ್ನೂ ಆಸ್ಫೋಟಗೊಳ್ಳಲಿರುವ ಅನಿವಾರ್ಯ!

ಈ ತಾಪಮಾನ ವ್ಯತ್ಯಯಕ್ಕೆ ಬಹುಪಾಲು ಬಾಂಗ್ಲಾದೇಶ ಸಮುದ್ರದಲ್ಲಿ ಮುಳುಗಿಹೋಗಿ ಅಲ್ಲಿನ ಜನಪಲ್ಲಟವಾಗುವುದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ  ವಿಶ್ವಸಂಸ್ಥೆಯೊಂದಿಗೆ ನಿಭಾಯಿಸುವತ್ತ ವಿಶ್ವಗುರು ಮತ್ತವರ ವಿರೋಧಿಗಳು ಚಿತ್ತ ಹರಿಸಬೇಕು.

ಭ್ರಾಮಕ ಭಾವನೆಗಳು ಕವನ ಬರೆಯಿಸಿಯಾವು ಅಥವಾ ಕಣ್ಣೀರು ಹರಿಸಿಯಾವೇ ಹೊರತು ಮಾನವೀಯ ನೆಲೆಯ ಜಾಗತಿಕ ಪರಿಹಾರವನ್ನಲ್ಲ!

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

No comments: